ಅಂಶಗಳ ಆಧಾರದಿಂದ ಗುಂಪು ಮಾಡಿದರೆ ಅಂಶ ಗಣ ಎಂತಲೂ ಕರೆಯುವರು. ಅಂಶ ಗಣದಲ್ಲಿ ಮೂರು ವಿಧದ ಗಣಗಳಿವೆ. 1. ಬ್ರಹ್ಮ 2. ವಿಷ್ಣು 3. ರುದ್ರ