ಮಹಾಸ್ರಗ್ಧರಾ ವೃತ್ತ

ಮಹಾಸ್ರಗ್ಧರಾ ವೃತ್ತದ ಲಕ್ಷಣ:
ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿ ಸಾಲಿನಲ್ಲೂ ೨೨ ಅಕ್ಷರಗಳಿವೆ. ಪ್ರತಿ ಸಾಲೂ ಸ, ತ, ತ, ನ, ಸ, ರ, ರ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆ.

ಸೂತ್ರ: ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ

ಉದಾಹರಣೆ: