ಸ್ರಗ್ಧರಾ ವೃತ್ತ

ಸ್ರಗ್ಧರಾ ವೃತ್ತದ ಲಕ್ಷಣ:
ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿ ಪಾದದಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುತ್ತವೆ. ಪ್ರತಿಯೊಂದು ಪಾದದಲ್ಲೂ ಮ, ರ, ಭ, ನ, ಯ, ಯ, ಯ ಗಣಗಳಿರುತ್ತವೆ. ಈ ರೀತಿಯ ವೃತ್ತ ಜಾತಿಗೆ ಸ್ರಗ್ಧರಾ ವೃತ್ತವೆನ್ನುವರು.

ಸೂತ್ರ: ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ.

ಉದಾಹರಣೆ: