ಚಂಪಕಮಾಲಾ ವೃತ್ತ

ಚಂಪಕಮಾಲಾ ವೃತ್ತದ ಲಕ್ಷಣ:
ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ. ಪ್ರತಿ ಪಾದದಲ್ಲಿಯೂ ನ, ಜ, ಭ, ಜ, ಜ, ಜ, ರ ಎಂಬ ಏಳು ಗಣಗಳಿರುತ್ತವೆ. ಇಂಥ ವೃತ್ತಗಳೆಲ್ಲ ಚಂಪಕಮಾಲಾ ವೃತ್ತಗಳೆನಿಸುವುವು.

ಸೂತ್ರ: ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್ 

ಉದಾಹರಣೆ: