ಮತ್ತೇಭವಿಕ್ರೀಡಿತ ವೃತ್ತದ ಲಕ್ಷಣ: ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿವೆ. ಪ್ರತಿ ಪಾದವೂ ಸ, ಭ, ರ, ನ, ಮ, ಯ ಗಣಗಳಿಂದಲೂ ಮೇಲೊಂದು ಲಘು ಮತ್ತು ಒಂದು ಗುರುವಿನಿಂದಲೂ ಕೂಡಿದ ಪದ್ಯ ಜಾತಿಯು ಮತ್ತೇಭವಿಕ್ರೀಡಿತ ವೃತ್ತವೆನಿಸುವುದು. ಸೂತ್ರ: ಸಭರಂನಂದುಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ ಉದಾಹರಣೆ:![]()