ಗಣಗಳು

ಛಂದಶ್ಶಾಸ್ತ್ರದಲ್ಲಿ ಪದ್ಯದ ಪ್ರತಿಸಾಲಿನ ಮಾತ್ರೆ ಅಥವಾ ಅಕ್ಷರ ಅಥವಾ ಅಂಶಗಳ ಗುಂಪೇ ಗಣ.

ಗಣ ಎಂದರೆ ಗುಂಪು ಅಥವಾ ಸಮೂಹ ಎಂದರ್ಥ.

ಗಣಗಳಲ್ಲಿ ಒಟ್ಟು ಮೂರು ವಿಧಗಳಿವೆ.
1. ಮಾತ್ರಾ ಗಣ
2. ಅಕ್ಷರ ಗಣ
3. ಅಂಶ ಗಣ